
ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT
ಮದುವೆಯಾದ 34 ದಿನಗಳಲ್ಲೇ ಪತಿ ನಿಧನ: ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಗಂಡನ ಕನಸು ನನಸು ಮಾಡಿದ ಧೀರೆ! – SONI BISHT OTA PASSING OUT ಪತಿಯ ಅಕಾಲಿಕ ನಿಧನದಿಂದ ಧೃತಿಗೆಡದ ಮಹಿಳೆಯೊಬ್ಬಳು, ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಆಯ್ಕೆ ಆಗುವ ಮೂಲಕ ಗಂಡನ ಕನಸು ನನಸು ಮಾಡಿದ್ದಾಳೆ. soni bisht with her family ಡೆಹರಾಡೂನ್: ಉತ್ತರಾಖಂಡ: ಮದುವೆಯಾಗಿ ತಿಂಗಳಲ್ಲೇ ಗಂಡನನ್ನು ಕಳೆದುಕೊಂಡ ವಿಧವೆಯೊಬ್ಬಳು, ಕಷ್ಟ ಕಾರ್ಪಣ್ಯ ದಾಟಿ ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಆಯ್ಕೆ…