
ಮಲೆನಾಡಿನಲ್ಲಿ ಸೂರ್ಯನ ಝಳಕ್ಕೆ ಬಸವಳಿದ ಜನ: ಮಾರ್ಚ್ ಆರಂಭಲ್ಲೇ ಬಿಸಿ ಗಾಳಿಯ ಅನುಭವ – PRE SUMMER HEAT WAVE
ಮಲೆನಾಡಿನಲ್ಲಿ ಸೂರ್ಯನ ಝಳಕ್ಕೆ ಬಸವಳಿದ ಜನ: ಮಾರ್ಚ್ ಆರಂಭಲ್ಲೇ ಬಿಸಿ ಗಾಳಿಯ ಅನುಭವ – PRE SUMMER HEAT WAVE ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಈ ಬಾರಿ ಬೇಸಿಗೆ ಬಿಸಿ ಅಧಿಕವಾಗಿದೆ. ಅಕಾಲಿಕ ಬೇಸಿಗೆ ಅನುಭವಕ್ಕೆ ತತ್ತರಿಸಿರುವ ಜನರಿಗೆ ಆರೋಗ್ಯದ ಕುರಿತು ಜಾಗ್ರತೆವಹಿಸುವಂತೆ ಜಿಲ್ಲಾಡಳಿತ ಕೂಡ ಸೂಚಿಸಿದೆ. ಶಿವಮೊಗ್ಗ: ಮಲೆನಾಡಿನಲ್ಲಿ ಬೇಸಿಗೆ ಬಿಸಿ ಈ ಬಾರಿ ಭಯಂಕರವಾಗಿದೆ. ಮಾರ್ಚ್ ಆರಂಭದಲ್ಲೇ ಜನರು ಬಿರು ಬಿಸಿಲಿಗೆ ಬಸವಳಿದಿದ್ದು, ಅತ್ಯಧಿಕ ತಾಪಮಾನ ದಾಖಲಾಗಿದೆ. ಹವಾಮಾನ ವೈಪರೀತ್ಯದ ಪರಿಣಾಮವಾಗಿ ಮಲೆನಾಡು…