ಗುಲ್ಮಾರ್ಗ್​​ನಲ್ಲಿ ಸುರಿಯುತ್ತಿರುವ ಹಿಮ ; ಪ್ರವಾಸಿಗರು, ಸ್ಥಳೀಯರಲ್ಲಿ ಸಂತಸ – SNOWFALL IN GULMARG OF BARAMULLA

  ಗುಲ್ಮಾರ್ಗ್​​ನಲ್ಲಿ ಸುರಿಯುತ್ತಿರುವ ಹಿಮ ; ಪ್ರವಾಸಿಗರು, ಸ್ಥಳೀಯರಲ್ಲಿ ಸಂತಸ – SNOWFALL IN GULMARG OF BARAMULLA ಣಿವೆ ರಾಜ್ಯದ ಗಿರಿ ಶಿಖರಗಳಲ್ಲಿ ಹಿಮ ಸುರಿಯುತ್ತಿರುವುದು ಸಂತಸ ಮೂಡಿಸಿದೆ. ಗುಲ್ಮಾರ್ಗ್​ನಲ್ಲಿ ಇದೀಗ ಎಲ್ಲೆಡೆ ಹಿಮದ ರಾಶಿಗಳ ದೃಶ್ಯ ಮನಮೋಹಕವಾಗಿದೆ. coutesy : etv bharat kannada ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್​ನಲ್ಲಿ ನಿರಂತವಾಗಿ ಹಿಮ ಬೀಳುತ್ತಿದ್ದು, ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಹರ್ಷ ಮೂಡಿಸಿದೆ. ಗುಲ್ಮಾರ್ಗ್​​…

Read More